
ಮಾನ್ಯರೆ,
ನಮಸ್ಕಾರಗಳು. ಛಂದ ಪುಸ್ತಕ ತನ್ನ ೩ ಹೊಸ ಪುಸ್ತಕಗಳನ್ನು ನಿಮಗೆ ಕೊಡಲು ಖುಶಿಯಿಂದ ತಯಾರಾಗಿದೆ. ಪ್ರತಿ ವರ್ಷದಂತೆ ಈ ಸಲವೂ ಹೊಸ ಲೇಖಕರ ೩ ಕೃತಿಗಳನ್ನು ಛಂದದಿಂದ ಪ್ರಕಟಿಸುತ್ತಿದ್ದೇವೆ.
ಊರ ಒಳಗಣ ಬಯಲು ಡಾ. ವಿನಯಾ (೨೦೦೭ನೇ ಸಾಲಿನ ಛಂದ ಪುಸ್ತಕ ಬಹುಮಾನ ಪಡೆದ ಕಥಾಸಂಕಲನ)
ರಾಗಿಮುದ್ದೆ ರಘುನಾಥ ಚ ಹ (ಲಲಿತ ಪ್ರಬಂಧಗಳ ಸಂಕಲನ)
ಮದ್ಯಸಾರ ಅಪಾರ (ನೈಂಟಿ ಹನಿಗಳು)
ಈ ೩ ಪುಸ್ತಕಗಳನ್ನು ಇದೇ ೧೩ ರಂದು, ಭಾನುವಾರ ಬೆಳಿಗ್ಗೆ ೧೦:೩೦ ಕ್ಕೆ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ವರ್ಡ ಕಲ್ಚರ ನಲ್ಲಿ ಬಿಡುಗಡೆ ಮಾಡಲಿದ್ದೇವೆ.
ಮುಖಪುಟಗಳಿಗೆ ಇಲ್ಲಿ ಕ್ಲಿಕ್ಕಿಸಿ:http://www.raghuapara.blogspot.com/
ದಯವಿಟ್ಟು ಬನ್ನಿ.
ವಂದನೆಗಳು
--ವಸುಧೇಂದ್ರ
ದಿನ: ೧೩ ಎಪ್ರಿಲ್, ೨೦೦೮ ಭಾನುವಾರ
ಸಮಯ: ಬೆಳಿಗ್ಗೆ ೧೦:೩೦
ಸ್ಥಳ: ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ
ವಾಡಿಯಾ ರಸ್ತೆ
ಬಸವನಗುಡಿ . ಬೆಂಗಳೂರು
*Click on image to read the invitation
1 comment:
Post a Comment